ಜಿಲ್ಲೆಯಲ್ಲಿ ಸರಾಸರಿ 1 ಸಾವಿರದಂತೆ ರಾಜ್ಯದ 14 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಈಜು ಕಲಿಸುವ ಯೋಜನೆ ರಾಜ್ಯ ಸರಕಾರದ ನೂರು ದಿನಗಳ ಕ್ರಿಯಾ ಯೋಜನೆಯಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಈಜು ಕಲಿಸುವ “ಅಕ್ವಾಫಿಟ್ ಈಜು ತರಬೇತಿ” ಕಾರ್ಯಕ್ರಮದ ಜಿಲ್ಲಾ ಮಟ್ಟದ ಉದ್ಘಾಟನೆ …
-
-
ಪೈವಳಿಕೆ ಕಾಯರ್ಕಟ್ಟೆ ಶಾಲೆಯಲ್ಲಿ ದ್ವಿದಿನ ಕ್ರೀಡಾ ಕೂಟ ‘ಅಥ್ಲೆಟಿಕಾ -26’ ಉದ್ಘಾಟನೆ ಪೈವಳಿಕೆ (ಸೆ. 10): ಸರಕಾರಿ ಉನ್ನತ ಪ್ರೌಢ ಶಾಲೆ ಪೈವಳಿಕೆ, ಕಾಯರ್ಕಟ್ಟೆಯಲ್ಲಿ ಶಾಲೆಯ ವಾರ್ಷಿಕ ಎರಡು ದಿನಗಳ ಕ್ರೀಡಾಕೂಟ ‘ಅಥ್ಲೆಟಿಕಾ–26’ ಸಂಪನ್ನಗೊಂಡಿತು. ಕಾರ್ಯಕ್ರಮವನ್ನು ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯರಾದ …
-
ಪ್ರದೇಶ – ಸಮಾಚಾರ
ದೇವಾಲಯವಿಡೀ ನೆಲಸಮವಾದರೂ ಯಂತ್ರ-ತಂತ್ರಗಳ ಶತಪ್ರಯತ್ನಕ್ಕೂ ಜಗ್ಗದೇ ಕದಲದೇ ನಿಂತ ಉಜ್ಜಯಿನಿಯ ವೀರಹನುಮ!
ದೇವಾಲಯ ಸ್ಥಳಾಂತರಕ್ಕೆ ಅಡ್ಡಿಯಾದ ಹನುಮನ ಅಚಲತೆ: ಇದು ದೇಶವೇ ಅಚ್ಚರಿಗೊಂಡ ಘಟನೆ! ಇಡೀ ದೇವಾಲಯ ಧ್ವಂಸಗೊಂಡರೂ ಉಜ್ಜಯಿನಿಯಲ್ಲಿ ಶತಮಾನಗಳಿಂದ ಭಕ್ತರನ್ನು ಪೊರೆದ ಆಂಜನೇಯನ ಪ್ರತಿಮೆ ಒಂದಿಂಚೂ ಕದಲದೇ ನಿಂತಿದೆ. ಪ್ರತಿಮೆ ತೆರವು ಗೊಳಿಸಲು ನಡೆಸಿದ ಯಂತ್ರೋಪಯೋಗದ ಪ್ರಯತ್ನಗಳೆಲ್ಲವೂ ವಿಫಲವಾಗಿದೆ. ಉಜ್ಜಯಿನಿ ( …
-
ಪ್ರದೇಶ – ಸಮಾಚಾರ
ಕುಂಬಳೆ: ಹೊಯಿಗೆ ಸಾಗಾಟ ಯತ್ನದ ವೇಳೆ ಪೊಲೀಸರನ್ನು ಕಂಡು ಹೊಳೆಗ ಹಾರಿ ನಾಪತ್ತೆಯಾಗಿದ್ದ ಆರಿಕ್ಕಾಡಿ ಕಡವತ್ ನಿವಾಸಿ ಯುವಕನ ಮೃತದೇಹ ಪತ್ತೆ
ಬೆಸ್ತರ ಬಲೆಯಲ್ಲಿ ಸಿಲುಕಿದ್ದ ಮೃತದೇಹ ಪತ್ತೆ ಮಾಡಿದ್ದು ಮುಳುಗುತಜ್ಞ ಈಶ್ವರ್ ಮಲ್ಪೆ ಶೋಧಕಾರ್ಯ ಕುಂಬಳೆ ( ಸೆ. 10): ಶಿರಿಯ ಅಳಿವೆ ಬಾಗಿಲಿನಿಂದ ಅನಧಿಕೃತ ಹೊಯಿಗೆ ಸಾಗಿಸುವ ವೇಳೆ ಪೊಲೀಸರನ್ನು ಕಂಡು ಹೊಳೆಗೆ ಹಾರಿ ನಾಪತ್ತೆಯಾಗಿದ್ದ ಆರಿಕ್ಕಾಡಿ ಕಡವತ್ತಿನ ನಿವಾಸಿ ಇಬ್ರಾಹಿಂ(35) …
-
ಪ್ರದೇಶ – ಸಮಾಚಾರ
ನಟ ನಿವಿನ್ ಪೋಳಿ ಹೊಸ ಚಿತ್ರಕ್ಕೆ ಆರಂಭದಲ್ಲೇ ವಿಘ್ನ: ಚಿತ್ರೀಕರಣ ಆರಂಭಕ್ಕೂ ಮುನ್ನ ಸೆಟ್ ನಲ್ಲಿ ವಿದ್ಯುತ್ ಶಾಕ್ ಬಡಿದು ತಂತ್ರಜ್ಞ ನ ಸಾವು
ಕಾಸರಗೋಡು( ಸೆ. 9): ಮಲಯಾಳದ ಜನಪ್ರಿಯ ಯುವ ನಟ ನಿವಿನ್ ಪೋಳಿ ಅಭಿನಯದ ಇನ್ನೂ ಹೆಸರಿಡದ ಚಿತ್ರಕ್ಕೆ ಆರಂಭದಲ್ಲೇ ವಿಘ್ನ ಕಾಡಿದೆ. ಚಿತ್ರೀಕರಣ ಆರಂಭಿಸಲು ಸಿದ್ಧತೆ ಮಾಡುತ್ತಿರುವಾಗಲೇ ಚಿತ್ರದ ತಂತ್ರಜ್ಞ ವಿದ್ಯುತ್ ಶಾಕ್ ಬಡಿದು ಮೃತಪಟ್ಟ ದಾರುಣ ಘಟನೆ ನಡೆದಿದೆ. ತ್ರಿಶೂರು …
ಗುರುಪೂರ್ಣಿಮೆ: ಜ್ಞಾನ, ಸಂಸ್ಕಾರ ಮತ್ತು ಕೃತಜ್ಞತೆಯ ಮಹಾಪರ್ವ ಲೇಖನ: ಕಾರ್ತಿಕ್ ಕುಮಾರ್ ಕೆ. ಶ್ರೀ ದುರ್ಗಾ ನಿಲಯ ಏತಡ್ಕ. ಗುರುಪೂರ್ಣಿಮೆ ಭಾರತೀಯ ಸಂಸ್ಕೃತಿಯ ಅತ್ಯಂತ ಪವಿತ್ರ ಮತ್ತು ಅರ್ಥಪೂರ್ಣ ಆಚರಣೆಗಳಲ್ಲಿ ಒಂದಾಗಿದೆ. ಆಷಾಢ ಮಾಸದ ಪೂರ್ಣಿಮೆಯಂದು ಆಚರಿಸಲಾಗುವ ಈ ಪರ್ವವು ಜ್ಞಾನವನ್ನು …
