ರಂಗಭೂಮಿ- ಸಿನಿಮಾ, ಸಾಂಸ್ಕೃತಿಕ ರಂಗದ ಮಿಲನ, ನೆನಪುಗಳ ಮೆಲುಕು.. ಮಂಗಳೂರು (ಜೂನ್ 21): ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ಹದಿನೆಂಟನೆಯ ವಾರ್ಷಿಕೋತ್ಸವದ ಸಲುವಾಗಿ ‘ರಂಗಭಾಸ್ಕರ-2026’ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ, ನಾಟಕಕಾರ, ಸಾಹಿತಿ ಮತ್ತು ಸಂಘಟಕ ಪರಮಾನಂದ ಸಾಲ್ಯಾನ್ರವರಿಗೆ ಇಂದು ಸಸಿಹಿತ್ಲುವಿನ ಶ್ರೀಯುತರ ಸ್ವಗೃಹದಲ್ಲಿ …
ನಾಡು – ನುಡಿ
-
ನಾಡು – ನುಡಿ
-
ನಾಡು – ನುಡಿ
ದೇಶದಲ್ಲಿ ಧರ್ಮಗಳು ಸಮಸ್ಯೆಯಾಗಿಲ್ಲ, ಧರ್ಮ ರಾಜಕೀಯ ಅಸ್ತ್ರವಾಗಿ ಸಮಸ್ಯೆಯಾಗಿದೆ:ಬೂಕರ್ ವಿಜೇತೆ ದೀಪಾ ಭಾಸ್ತಿ ಅಭಿಮತ
ಮಂಗಳೂರಿನಲ್ಲಿ ಬರವಣಿಗೆ, ಭಾಷೆ, ಓದು ಮತ್ತು ಬದುಕಿನ ಕುರಿತು ಭಾವ ಬಿಚ್ಚಿದ ಅಂತರಾಷ್ಟ್ರೀಯ ಬೂಕರ್ ವಿಜೇತೆ ಕನ್ನಡತಿಯ ಮನದ ಮಾತುಗಳು.. ಮಂಗಳೂರು( ಜೂನ್ 9): ಭಾರತದಲ್ಲಿ ಹಿಂದೂ, ಮುಸ್ಲಿಂ, ಕ್ರೖಸ್ತರೂ ಸೇರಿದಂತೆ ಯಾವುದೇ ಧರ್ಮದ ನಡುವೆ ಕಚ್ಚಾಟಗಳಿಲ್ಲ. ಧರ್ಮಗಳು ಸಮಸ್ಯೆ ಆಗಿಲ್ಲ. …
-
ನಾಡು – ನುಡಿ
ಕೇರಳ ವಿಧಾನಸಭೆಯಲ್ಲಿ ಮೊಳಗಿತು ಬಸವಣ್ಣನ ವಚನ: ಮಂಜೇಶ್ವರ ಮಾನವ ಸೌಹಾರ್ದತೆಯ ನೆಲವೆಂದು ಸ್ವರವೆತ್ತಿದ ಶಾಸಕ ಎಕೆಎಂ ಅಶ್ರಫ್
ಶಾಸಕರ ಕನ್ನಡ ವಚನ ವಾಚನಕ್ಕೆ ಸದನದಲ್ಲಿ ಶಾಸಕರಿಂದ ಮೇಜು ತಟ್ಟಿ ಶ್ಲಾಘನೆ ತಿರುವನಂತಪುರಂ: ಭಾಷಾ ಸಾಮರಸ್ಯದ ಗಡಿನಾಡು ಮಂಜೇಶ್ವರ ಕ್ಷೇತ್ರದ ಶಾಸಕ ಎ.ಕೆ.ಎಂ. ಅಶ್ರಫ್ ಅವರು ಕೇರಳ ವಿಧಾನಸಭೆಯಲ್ಲಿ ಜಗದ್ಗುರು ಬಸವಣ್ಣನವರ ವಿಶ್ವವಿಖ್ಯಾತ ವಚನವನ್ನು ಉಲ್ಲೇಖಿಸುವ ಮೂಲಕ ಸದನದ ಗಮನ ಸೆಳೆದಿದ್ದಾರೆ. …
-
ಪಡುಕುತ್ಯಾರು ಆನೆಗುಂದಿ ಶ್ರೀಗಳ ಜನ್ಮವರ್ಧಂತಿ : ಶ್ರೀಸಂಸ್ಥಾನದಲ್ಲಿ ಪುರುಷೋತ್ತಮ ಯಾಗ ಸಂಪನ್ನ ಪಡುಕುತ್ಯಾರು : ನಮ್ಮ ಬದುಕಲ್ಲಿ ಪುರುಷೋತ್ತಮರಾದಾಗ ಮಾತ್ರ ಬದುಕು ಸಾರ್ಥಕವಾಗುವುದು ಕೇವಲ ಪುರುಷೋತ್ತಮ ಯಾಗ ಮಾಡುವುದು ಮಾತ್ರವಲ್ಲ, ಬದುಕಲ್ಲೂ ಕೂಡಾ ಪೂರಕ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಸನ್ನಡತೆಯಿಂದ ಪುರುಷೋತ್ತಮರಾಗಬೇಕು.ಅ ನಿಟ್ಟಿನಲ್ಲಿ …
-
ನಾಡು – ನುಡಿ
ಮೂರು ವರ್ಷದ ಶಾಲಾ ಕಲಿಕೆಯ ನಡುವೆ 180ಪಕ್ಷಿಗಳನ್ನು ನಿರೀಕ್ಷಿಸಿ ಬಾನಾಡಿಗಳ ಕುರಿತೊಂದು ಅಪೂರ್ವ ಪುಸ್ತಕ ರಚಿಸಿದ ಗಡಿನಾಡ ಬಾಲಕಿ!
ಸಮಗ್ರ ಪಕ್ಷಿ ವಿವರಣೆಗಳ ಅಪೂರ್ವ ಪುಸ್ತಕದ ಬಿಡುಗಡೆಗೆ ಸರಕಾರವೇಕೆ ಸಹಾಯ ಹಸ್ತ ನೀಡಬಾರದು? ಕುಂಬಳೆ: ಐದನೇ ತರಗತಿಯಿಂದ ಏಳನೇ ತರಗತಿ ತನಕ ಕೇವಲ ಮೂರು ವರ್ಷದ ಶಾಲಾಧ್ಯಯನದ ನಡುವೆ ಬೇಳ ಧರ್ಬೆತ್ತಡ್ಕದ ಪುಟಾಣಿ ಪಕ್ಷಿ ನಿರೀಕ್ಷಕಿ ಕು. ನೆಹಾರಿಕಾ ಭರ್ತಿ 180ಪಕ್ಷಿಗಳನ್ನು …
-
ನಾಡು – ನುಡಿ
ಎಡನೀರು ಮಠದಲ್ಲಿ ಸ್ಥಾಪನೆಯಾಗಲು ಪಯ್ಯನ್ನೂರಿನ ಕುಂಞಿಮಂಗಲದಲ್ಲಿ ಶ್ರೀಶಂಕರ ಭಗವತ್ಪಾದರ ಪ್ರತಿಮೆ ಸಜ್ಜು: ಮಠಕ್ಕಿದು ಕೇರಳದ ನೂರಾರು ದೇವಳ ಒಕ್ಕೂಟದ ಕೊಡುಗೆ
ಶಂಕರಾಚಾರ್ಯ ಪ್ರತಿಮೆ ಅನಾವರಣ ಮೂಲಕ ಬ್ರಹ್ಮೆಕ್ಯ ಕೇಶವಾನಂದ ಭಾರತೀ ಶ್ರೀಗಳ ಕನಸು ನನಸು ಅತ್ಯುತ್ತರ ಕೇರಳದ ಏಕೖಕ ಶಂಕರಪೀಠವಾದ ಕಾಸರಗೋಡಿನ ಎಡನೀರು ಮಠದಲ್ಲಿ ಶ್ರೀ ಶಂಕರ ಭಗವತ್ಪಾದರ ಪ್ರತಿಮೆ ಸ್ಥಾಪನೆಯಾಗಲಿದೆ. ಕಾಸರಗೋಡು ಜಿಲ್ಲೆಯಲ್ಲಿ ಆದಿ ಶಂಕರಾಚಾರ್ಯ ಪ್ರತಿಮೆ ಸ್ಥಾಪನೆಯಾಗುತ್ತಿರುವುದು ಇದೇ ಮೊದಲು.. …
-
ನಾಡು – ನುಡಿ
ರಸ್ತೆ ಬದಿ ಸಾಲಾಗಿ ಸಾವಿರಾರು ಮರನೆಟ್ಟು ನಾಡಿಗೆ ನೆರಳು, ಭೂಮಿಗೆ ಕೊಡೆ ಹಿಡಿದು ನಾಡ ನೆಮ್ಮದಿ ಕಾಪಾಡುವ ಅಪರೂಪದ ಮೇಷ್ಟ್ರು..!
ಕಾಸರಗೋಡು ಜಿಲ್ಲೆಯ ಎಣ್ಮಕಜೆ ಗ್ರಾ. ಪಂ.ನಲ್ಲಿ ಭೂಮಿಗೆ ಹಸುರೆಲೆಯ ಕೊಡೆ ಹಿಡಿವ ಅಧ್ಯಾಪಕನ ಪ್ರಕೃತಿ ಪಾಠ ನಾಡಿಗೆ ಮಾದರಿ ಇಂದು ಎ. 22 ಭೂಮಿ ದಿನಾಚರಣೆ. ತನ್ನಿಮ್ಮಿತ್ತ ಈ ಬರಹ… ✍️ ಎಂ. ನಾ. ಚಂಬಲ್ತಿಮಾರ್ ಪೆರ್ಲ: ಸೂರ್ಯನ ತಾಪ ದಿನೇ, …
-
ನಾಡು – ನುಡಿ
ಗಡಿನಾಡಿನ ಮಂಜೇಶ್ವರದಲ್ಲಿ ಕೊಂಡಿ ಕಳಚದ ಸಾಮರಸ್ಯದ ಭಾತೃತ್ವ: ಉದ್ಯಾವರ ಸಾವಿರ ಜಮಾಯತ್ ಮಸೀದಿಗೆ ತೆರಳಿ ಅರಸು ದೖವಗಳ ಜಾತ್ರೆಗೆ ಮುಸಲ್ಮಾನರಿಗೆ ಆಮಂತ್ರಣ
ವಾಡಿಕೆ ತಪ್ಪದ 800ವರ್ಷಗಳ ಆಚಾರ: ಮಸೀದಿಯಂಗಳದಲ್ಲಿ ದೖವಪಾತ್ರಿಗಳಿಗೆ ಗೌರವದ ಉಪಚಾರ ಕರ್ನಾಟಕದಿಂದ ಕೇರಳಕ್ಕೆ ಕಾಲೂರಿದೊಡನೆಯೇ ಮತಸಾಮರಸ್ಯದ ಮೊದಲ ಜಾತ್ರಾ ಸಂದೇಶ ‘ಮಾಡ’ದ ವೖಶಿಷ್ಠ್ಯ.. 8ಶತಮಾನದ ಧಾರ್ಮಿಕ ಸಾಮರಸ್ಯದ ಆಚಾರಕ್ಕೆ ಈಗಲೂ ಗೌರವದ ಮನ್ನಣೆ ದೖವದ ನಡೆ-ದೖವದ ನುಡಿಯೇ ಪ್ರಧಾನವಾದ ತುಳುನಾಡಿನ ಅಪೂರ್ವ …
-
ನಾಡು – ನುಡಿ
ಬೆಳ್ಳೂರು: ಪದ್ಮಶ್ರೀ ಸ. ನಾ. ಬೆಳೇರಿ ಭತ್ತದ ತಳಿಗಳ ಸಂರಕ್ಷಣಾ, ಸಂಶೋಧನಾ ಕೇಂದ್ರ ಸ್ಥಾಪನೆಗೆ ನಿರ್ಧಾರ, ಯೋಜನೆ ಸಾಕಾರಕ್ಕೆ ‘ಅತಿಕಾರ’ ಟ್ರಸ್ಟ್ ರಚನೆಗೆ ನಿರ್ಣಯ
ಕುಗ್ರಾಮದಲ್ಲಿ ತಲೆ ಎತ್ತಲಿದೆ ದೇಶದ ಅತ್ಯಪೂರ್ವ ಭತ್ತದ ತಳಿಗಳ ಮ್ಯೂಸಿಯಂ ಸಹಿತ ಅಧ್ಯಯನ ಕೇಂದ್ರ: ಗಡಿನಾಡಿಗೆ ಕೀರ್ತಿಯ ಯೋಜನೆಗೆ ವಿಷು ದಿನ ಮನ್ನುಡಿ.. ಬೆಳ್ಳೂರು: ಪದ್ಮಶ್ರೀ ಸತ್ಯನಾರಾಯಣ ಬೆಳೇರಿ ಅವರಲ್ಲಿರುವ 650 ಕ್ಕೂ ಅಧಿಕ ಭತ್ತದ ತಳಿಗಳನ್ನು ಸಂರಕ್ಷಿಸಿ ಜೋಪಾನ ಮಾಡುವುದರೊಂದಿಗೆ …
-
ನಾಡು – ನುಡಿ
ಪೆರ್ಮುದೆ: ಚೇವಾರು ಶಾಲೆಯಲ್ಲಿ ಚಿಣ್ಣರ ಕಲರವಕ್ಕೆ ಮಂಗಲ: ರಂಗಚೇತನ ಸಾರಥ್ಯದ ತ್ರಿದಿನ ಸನಿವಾಸ ಶಿಬಿರ ವೖವಿಧ್ಯ ಚಟುವಟಿಕೆಗಳ ಹಬ್ಬದೊಂದಿಗೆ ಸಂಪನ್ನ
ಕನ್ನಡ ಮಕ್ಕಳ ಕಾಳಜಿಯಿಂದ ರಂಗಾಸಕ್ತ ಕನ್ನಡ ಅಧ್ಯಾಪಕರು ನಡೆಸುವ ಶಿಬಿರಕ್ಕೆ ವ್ಯಾಪಕ ಪ್ರಶಂಸೆ ಗಡಿನಾಡ ಕನ್ನಡ ಮಕ್ಕಳು ಹಿಂದುಳಿಯಬಾರದು ಎಂಬ ಕಳಕಳಿಯಿಂದ ರಂಗಾಸಕ್ತ ಕನ್ನಡ ಅಧ್ಯಾಪಕರ ಬಳಗ ನಡೆಸುವ ರಂಗಶಿಬಿರ ಜನಪ್ರಿಯವಾಗುತ್ತಿದೆ. ಮಕ್ಕಳ ಸಕ್ರಿಯ ಪಾಲ್ಗೊಳ್ಳುವಿಕೆ ಮತ್ತು ಶಿಬಿರದ ಉಪಯುಕ್ತ ತರಗತಿಗಳಿಂದ …
