267
ಪೆರ್ಲ (ಆ. 11):
ಸಂಘ ಪರಿವಾರದ ಕ್ಷೇತ್ರ ಕಾಣಿಕೆ ಹುಂಡಿ ಕಳವು ಮತ್ತು ಕೊಲೆ ಬೆದರಿಕೆ ಕರೆಯ ಕ್ಷುದ್ರ ರಾಜಕೀಯವನ್ನು ಪ್ರತಿಭಟಿಸಿ ಸಿಪಿಐಎಂ ಕುಂಬಳೆ ಏರಿಯಾ ಘಟಕದ ನೇತೃತ್ವದಲ್ಲಿ ಪೆರ್ಲದಲ್ಲಿ ಸಿಪಿಐಎಂ ಸಭೆ ಜರುಗಿತು.
ಸಿಪಿಐಎಂ ಜಿಲ್ಲಾ ಸೆಕ್ರೆಟರಿ ಎಂ. ರಾಜಗೋಪಾಲನ್ ಉದ್ಘಾಟಿಸಿದರು. ಏರಿಯಾ ಕಮಿಟಿ ಸದಸ್ಯ ನಾಸಿರುದ್ದೀನ್ ಮಲಂಗರ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು.
ಲೋಕಲ್ ಸೆಕ್ರೆಟರಿ ವಿನೋದ್ ಅಧ್ಯಕ್ಷತೆ ವಹಿಸಿದರು. ಏರಿಯಾ ಸೆಕ್ರೆಟರಿ ಸಿಎ ಸುಬೖರ್, ವಿಠಲ ರೖ, ಮಾತನಾಡಿದರು.




