508
ತಿರುವನಂತಪುರ( ಜು 19):
ವಿಶ್ವಕಪ್ ಫುಟ್ಬಾಲ್ ಪಂದ್ಯಾಟದ ಅಂತಿಮ ಹಣಾಹಣಿಯ ಫೖನಲ್ ಹಿನ್ನೆಲೆಯಲ್ಲಿ ನಾಳೆ ( ಸೋಮವಾರ) ಕೇರಳ ರಾಜ್ಯದ ಶೖಕ್ಷಣಿಕ ಸಂಸ್ಥೆಗಳಿಗೆ ಸರಕಾರ ರಜೆ ಘೋಷಿಸಿದೆ.
ರಾಜ್ಯದ ಸಾರ್ವಜನಿಕ ಶಿಕ್ಷಣ ಸಂಸ್ಥೆಯ ಆಧೀನದಲ್ಲಿರುವ ಎಲ್ಲಾ ಶೖಕ್ಷಣಿಕ ಸಂಸ್ಥೆಗಳಿಗೂ ಇದು ಅನ್ವಯವಾಗಿದೆ. ಇಂದು ಮಧ್ಯರಾತ್ರಿ 12.30 ರಿಂದ ಅರ್ಜಂಟೀನ ಸ್ಪೖನ್ ನಡುವೆ ಫೖನಲ್ ಕಾದಾಟ ನಡೆಯಲಿದೆ. ಫೖನಲ್ ಪಂದ್ಯನಡುರಾತ್ರಿಯಿಂದ ಮುಂಜಾವ ತನಕ ನಡೆಯಲಿರುವುದರಿಂದ ವಿದ್ಯಾರ್ಥಿ ವಿಶ್ರಾಂತಿಗಾಗಿ ನಾಳೆ ರಜೆ ಘೋಷಿಸಲಾಗಿದೆ.





