ಕಾಸರಗೋಡು: ಅಡ್ಕತ್ತಬೈಲು ಗರಡಿಯ ಅರ್ಚಕ ರಮೇಶ್ ಪೂಜಾರಿ ನಿಧನ

by Narayan Chambaltimar

ಕಾಸರಗೋಡು ಅಡ್ಕತ್ತ್ಬೈಲು ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಪ್ರದಾನ ಅರ್ಚಕರಾದ ರಮೇಶ ಪೂಜಾರಿ(65) ಅವರು ಇಂದು ಬೆಳಗ್ಗೆ ಸುಮಾರು 7 ಘಂಟೆಗೆ ನಗರದ ಆಸ್ಪತ್ರೆಯಲ್ಲಿ ನಿಧನರಾದರು.

ಬೆಳಿಗ್ಗೆ ಎದೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿಧಾನರಾದರು. ಅವರು ಪತ್ನಿ ಸುಮತಿ, ಮಗ ನವೀನ್, ಸೊಸೆ ಸುಶ್ಮಿತಾ, ಅಣ್ಣಂದಿರು,ತಂಗಿ, ಹಾಗೂ ಇತರ ಬಂಧು ಬಳಗದವರನ್ನು ಅಗಲಿದರು. ಇವರ ಅಕಾಲಿಕ ನಿಧನಕ್ಕೆ ಬಿಲ್ಲವ ಸಂಘಟನೆಗಳು ಸಂತಾಪ ಸೂಚಿಸಿದೆ.

 

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00