ಕುಂಬಳೆ : ಸದ್ಗುರು ನಿತ್ಯಾನಂದ ಮಠದಲ್ಲಿ ಡಿ. 13ರಂದು 78ನೇ ಏಕಾಹ ಭಜನೆ

by Narayan Chambaltimar

ಕುಂಬಳೆ : ಇಲ್ಲಿನ ಶ್ರೀ ಸದ್ಗುರು ನಿತ್ಯಾನಂದ ಮಠದಲ್ಲಿ ವರ್ಷಂಪ್ರತಿ ಜರುಗುವ ಏಕಾಹ ಭಜನೆ 78ವರ್ಷಕ್ಕೆ ಕಾಲಿರಿಸಿದ್ದು, ಈ ಬಾರಿಯ ಭಜನೋತ್ಸವ ಡಿ. 13ರಂದು ನಡೆಯಲಿದೆ. 13ರಂದು ಬೆಳಿಗ್ಗೆ 6.44ಕ್ಕೆ ದೀಪಪ್ರತಿಷ್ಠೆಯೊಂದಿಗೆ ಆರಂಭಗೊಂಡು ಮರುದಿನ ಬೆಳಿಗ್ಗೆ 6.44ಕ್ಕೆ ಮಂಗಲಾಚರಣೆ ನಡೆಯಲಿದೆ.

ಕುಂಬಳೆ ಪರಿಸರದ ಸುಮಾರು 31 ಭಜನಾ ಮಂಡಳಿಗಳು ಪಾಲ್ಗೊಳ್ಳಲಿವೆ. ಗಡಿನಾಡಿನ ಏಕಾಹ ಭಜನಾ ಪರಂಪರೆಯಲ್ಲಿ ಕುಂಬಳೆ ಶ್ರೀ ನಿತ್ಯಾನಂದ ಮಠದ ಭಜನೋತ್ಸವ ಅತ್ಯಂತ ಹಿರಿದಾಗಿದೆ.

 

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00