ಕುಂಬಳೆ ಗ್ರಾ. ಪಂ. ನ 15 ವಾರ್ಡುಗಳಿಗೆ ಎಡರಂಗದ ಅಭ್ಯರ್ಥಿಗಳ ಘೋಷಣೆ, ಕಣದಲ್ಲಿ ಪ್ರಬಲ ಅಭ್ಯರ್ಥಿಗಳು

by Narayan Chambaltimar

ಕುಂಬಳೆ : ಕುಂಬಳೆ ಗ್ರಾಮ ಪಂಚಾಯತಿನ ಒಟ್ಟು 23 ವಾರ್ಡುಗಳ ಪೖಕಿ 15 ವಾರ್ಡುಗಳಿಗೆ ಎಲ್. ಡಿ. ಎಫ್ ಒಕ್ಕೂಟ ಮೊದಲ ಹಂತದಲ್ಲಿ 15 ಅಭ್ಯರ್ಥಿಗಳನ್ನು ಘೋಷಿಸಿ ಕಣಕ್ಕಿಳಿದಿದೆ. ಪ್ರಬಲ ತ್ರಿಕೋನ ಸ್ಪರ್ಧೆಯೊಡ್ಡುವ ನಿಟ್ಟಿನಲ್ಲಿ ಅಭ್ಯರ್ಥಿ ಆಯ್ಕೆ ನಡೆದಿದೆ ಎಂದು ನಾಯಕರು ಹೇಳಿದ್ದಾರೆ.

ಕುಂಬಳೆ ಗ್ರಾ. ಪಂ. ವಾರ್ಡು 3 ಕಕ್ಕಳಂಕುನ್ನ್ – ಶಶಿಧರ ಪಡಿಕ್ಕಲ್ (ಸಿಪಿಐಎಂ), ವಾರ್ಡು 4 ಬಂಬ್ರಾಣ – ಮೊಹ್ಮದ್ ಇರ್ಫಾನ್ (ಸಿಪಿಐಎಂ), ವಾರ್ಡು 5 ಉಜಾರು – ಕೆ. ಕೆ. ಸುಮಾ (jds), ವಾರ್ಡು 6 ಉಳುವಾರು – ಆಯಿಷತ್ ರಝಾಲ(cpim), ವಾರ್ಡು 8 ಇಚ್ಲಂಪಾಡಿ – ಅಬ್ದುಲ್ ನಾಝಿರ್ (cpim), ವಾರ್ಡು 10 ಮುಳಿಯಡ್ಕ – xರಮೇಶ ಪಿ(Cpim), ವಾರ್ಡು 12 ನಾರಾಯಣ ಮಂಗಲ- ಅನಿತಾ ಪಿ. ನಾಯರ್ (CPI), ವಾರ್ಡು 16 ಕೊಪ್ಪಳಂ – ರಝಾನಾ ನಿಯಾಸ್ (Rjd ind), ವಾರ್ಡು 17 ಕೊಯ್ಪಾಡಿ – ಅಬ್ದುಲ್ ಸಲೀಂ (CPIM), ವಾರ್ಡು 20 ಬದ್ರಿಯಾ ನಗರ್ – ಅಬ್ದುಲ್ ರಿಯಾಝ್ (CPIM), ವಾರ್ಡು 22 ಮಾಟಂಗುಯಿ – ಝುಲ್ಪತ್ತ್ (CPIM), ವಾರ್ಡು 23 ಕೋಟೆಕಾರು – ಮನೋಜ್ ಕುಮಾರ್ ಸಿ. (CPIM), ವಾರ್ಡು 24 ಶೇಡಿಕಾವು – ಸತೀಶ್ ಕುಮಾರ್ (CPIM)
ಎಂಬಿವರನ್ನು ಅಭ್ಯರ್ಥಿಗಳನ್ನಾಗಿ ಪ್ರಕಟಿಸಲಾಗಿದೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00