213
ಕಾಸರಗೋಡು : ಹರಿಜಾಲ್ ಶ್ರೀ ಮಹಾವಿಷ್ಣು ಕ್ಷೇತ್ರ ದೇವಾಲಯದಲ್ಲಿ ಸ್ಥಳೀಯ ಶ್ರೀಮಹಾವಿಷ್ಣು ಭಜನಾ ಮಂಡಳಿ ನೇತೃತ್ವದಲ್ಲಿ
ಸಾರ್ವಜನಿಕ ವರಮಹಾಲಕ್ಷ್ಮಿ ಪೂಜಾ ಸಮಾರಂಭ ನಡೆಯಿತು.
ಆ. 8ರಂದು ಶುಕ್ರವಾರ ರಾತ್ರಿ ನಡೆದ ಸಮಾರಂಭದಲ್ಲೀ ನೂರಾರು ಮಾತೆಯರು ಪಾಲ್ಗೊಂಡರು.







