ಕಣಿಪುರ ಸುದ್ದಿಜಾಲ
ಶ್ರೀ ಕಾಳಿಕಾಂಬ ಯಕ್ಷಗಾನ ಕಲಾಸೇವಾ ಸಂಘ ಉಪ್ಪಿನಂಗಡಿ ಇದರ 50 ನೇ ವರ್ಷಾಚರಣೆ ನಿಮಿತ್ತ ಶ್ರೀ ಮಹಾಭಾರತ ಸರಣಿಯ 44ನೇ ಕಾರ್ಯಕ್ರಮವಾಗಿ
ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಸಮಿತಿ ಉಪ್ಪಿನಂಗಡಿ ವತಿಯಿಂದ
*ಕೃಷ್ಣಾರ್ಜುನ ಕಾಳಗ*ತಾಳಮದ್ದಳೆ
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಜರಗಿತು.
ಭಾಗವತರಾಗಿ ಪದ್ಮನಾಭ ಕುಲಾಲ್, ಸುರೇಶ್ ರಾವ್ ಬಿ,ಶ್ರೀಮತಿ ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ, ಕುಮಾರಿ ಪ್ರಜ್ಞಾ ಆಚಾರ್ಯ ಉಪ್ಪಿನಂಗಡಿ
ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ,ಪ್ರಚೇತ್ ಆಳ್ವ ಬಾರ್ಯ, ಗುರುಮೂರ್ತಿ ಅಮ್ಮಣ್ಣಾಯ
ಅರ್ಥಧಾರಿಗಳಾಗಿ ಪಾತಾಳ ಅಂಬಾ ಪ್ರಸಾದ್ ( ಸುಭದ್ರೆ )ಶ್ರೀಧರ್ ಎಸ್ಪಿ ಸುರತ್ಕಲ್ (ಅರ್ಜುನ )
ದಿವಾಕರ ಆಚಾರ್ಯ ಗೇರುಕಟ್ಟೆ (ಕೃಷ್ಣ -1)
ಜಯರಾಮ ಭಟ್ ದೇವಸ್ಯ (ಶ್ರೀಕೃಷ್ಣ- 2)
ಹರೀಶ ಆಚಾರ್ಯ ಬಾರ್ಯ(ಕೃಷ್ಣ-3)
ಜಯರಾಮ ಬಲ್ಯ (ಭೀಮ )
ಸಂಜೀವ ಪಾರೆಂಕಿ (ಬಲರಾಮ)
ಮಹಾಲಿಂಗೇಶ್ವರ ಭಟ್ ಪೆರಿಯಡ್ಕ (ಈಶ್ವರ )
ಶ್ರೀಮತಿ ಶ್ರುತಿ ವಿಸ್ಮಿತ್ (ದಾರುಕ )ಭಾಗವಹಿಸಿದ್ದರು.ಸಮಿತಿಯ ಪರವಾಗಿ ಜಯಂತ ಪುರೋಳಿ ಧನ್ಯವಾದ ಅರ್ಪಿಸಿದರು.