ಬೆಂಗಳೂರು: ನಾಡಿನೆಲ್ಲೆಡೆಗೆ ವೃಕ್ಷಮಾತೆ ಎಂದೇ ಪರಿಚಿತರಾಗಿ ಖ್ಯಾತಿ ಪಡೆದಿದ್ದ ಸಾಲುಮರದ ತಿಮ್ಮಕ್ಕ (114)ಅವರು ವಯೋಸಹಜ ಖಾಯಿಲೆಯಿಂದ ಶುಕ್ರವಾರ ಬೆಂಗಳೂರಿನ ಜಯನಗರದಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾದರು. ಶತಾಯುಷಿಯಾದ ಅವರಿಗೆ 114 ವರ್ಷ ವಯಸ್ಸಾಗಿತ್ತು. ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲೂಕಿನ ಹುಲಿಕಲ್ ಗ್ರಾಮದವರಾದ …
-
-
ಉಳ್ಳಾಲ : ಇಲ್ಲಿನ ಕುಂಪಲದಲ್ಲಿ ಅಂಗಡಿ ವರಾಂಡದಲ್ಲಿ ಮಲಗಿದ್ದ ವ್ಯಕ್ತಿಯೊಬ್ಬರನ್ನು ಬೀದಿ ನಾಯಿ ಕಚ್ಚಿಕೊಂದ ದಾರುಣ ಘಟನೆ ನಡೆದಿದೆ. ಬೀದಿನಾಯಿಗಳ ಹಾವಳಿಯ ತಡೆಗೆ ಸುಪ್ರೀಂ ಕೋರ್ಟು ಆದೇಶಿಸಿದ ಬೆನ್ನಲ್ಲೇ ನಡೆದ ಈ ಘಟನೆ ನಾಡನ್ನೇ ಬೆಚ್ಚಿ ಬೀಳಿಸಿದೆ. ಕುಂಪ ನಿವಾಸಿ ದಯಾನಂದ …
-
ಕುಂಬಳೆ : ಕೇರಳದಲ್ಲಿ ಅತಿವೇಗದಿಂದ ಬೆಳೆಯುವ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ಬಿಜೆಪಿಯನ್ನು ಎದುರಿಸಿ ಪರಾಭವಗೊಳಿಸಲು ಇಲ್ಲಿನ ಎಡ ಮತ್ತು ಐಕ್ಯರಂಗ ಒಂದಾಗಿ ಸ್ಪರ್ಧಿಸಬೇಕಾದ ಕಾಲ ಶೀಘ್ರವೇ ಬರಲಿದೆ ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ. ಎಲ್. ಅಶ್ವಿನಿ ಅಭಿಪ್ರಾಯಪಟ್ಟರು. ಬಿಜೆಪಿ ಕುಂಬಳೆ …
-
ಪ್ರದೇಶ – ಸಮಾಚಾರ
ರಾ. ಹೆದ್ದಾರಿಯಲ್ಲಿ ಚಕ್ರ ಸಿಡಿದು ಮಗುಚಿದ ಮೀನು ಸಾಗಾಟ ಲಾರಿ : ಚಾಲಕ ಪಾರು, ತಾಸುಗಳ ಕಾಲ ಹೆದ್ದಾರಿ ಸಂಚಾರ ಮೊಟಕು
ಕುಂಬಳೆ: ರಾ. ಹೆದ್ದಾರಿಯ ಮೊಗ್ರಾಲ್ ಪುತ್ತೂರಿನಲ್ಲಿ ಮೀನು ಸಾಗಾಟದ ಲಾರಿ ಮಗುಚಿ ತಾಸುಗಳ ಕಾಲ ಹೆದ್ದಾರಿಯ ವಾಹನ ಸಂಚಾರ ಮೊಟಕುಗೊಂಡ ಘಟನೆ ನಡೆದಿದೆ. ಅಪಘಾತದಲ್ಲಿ ಲಾರಿ ಚಾಲಕ ವಡಗರ ನಿವಾಸಿ ವಿಜಿನ್ ಕುಮಾರ್ (35) ಗಾಯಗಳೊಂದಿಗೆ ಪಾರಾಗಿದ್ದಾರೆ. ಕೋಝಿಕ್ಕೋಡ್ ನಿಂದ ಹಸಿ …
-
ಕುಂಬಳೆ: ಸ್ಥಳೀಯಾಡಳಿತ ಚುನಾವಣೆಯ ಹಿನ್ನೆಲೆಯಲ್ಲಿ ಎಡ ಪ್ರಜಾಪ್ರಭುತ್ವರಂಗ (LDF)ದ ಕುಂಬಳೆ ಪಂಚಾಯತ್ ಸಮಿತಿಯ ಸಮಾವೇಶವು ಕುಂಬಳೆಯಲ್ಲಿ ಜರಗಿತು. ಇಲ್ಲಿನ ಪೖ ಸಭಾಂಗಣದಲ್ಲಿ ನಡೆದ ಸಮಾವೇಶವನ್ನು ಸಿಪಿಐಎಂ ಕಾಸರಗೋಡು ಜಿಲ್ಲಾ ಕಾರ್ಯಕಾರಿ ಸದಸ್ಯ ಕೆ. ಆರ್ ಜಯಾನಂದ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ …
✍️* ಎಂ.ನಾ.ಚಂಬಲ್ತಿಮಾರ್ ಮತ್ತೊಮ್ಮೆಪ್ರಕೃತಿ ಧರ್ಮದಂತೆ ಓಣಂ ಬಂದಿದೆ… ಭೂಮಿಯರಳಿದೆ. ತರುಲತೆಗಳಾದಿ ಭೂರಮೆ ಹಸಿರಿನ ಪೊನ್ನುಡುಗೆ ಉಟ್ಟಿದೆ. ಪ್ರಕೃತಿ ಹಸುರಿನ ಫಲ ನೀಡಲಾರಂಭಿಸಿದೆ. ಹೀಗೆ ಋತು ಪಲ್ಲಟಕ್ಕೆ ಸ್ವಾಗತದ ಸೋಬಾನೆಯೊಂದಿಗೆ ಓಣಂ ಬಂದಿದೆ… ಕೇರಳೀಯರೆಂದಲ್ಲ, ಮನುಜ ಮತವನ್ನು, ಮತಾತೀತ ಸಮತೆಯನ್ನು ಬಯಸುವವರು ಜಗತ್ತಿನಲ್ಲಿ …
